full house
ನಾಮವಾಚಕ
  1. = full hand.
  2. ತುಂಬಿದ ಮನೆ; ಭರ್ತಿಹಾಜರಾತಿ; ಪಾರ್ಲಿಮೆಂಟು, ಸಿನಿಮಾ ಗೃಹ, ಮೊದಲಾದವುಗಳಲ್ಲಿ ಪೂರ್ತಿ ಅಥವಾ ಹೆಚ್ಚಾಗಿ ಹಾಜರಾತಿ ಇರುವುದು.